ಉದ್ಯೋಗಸ್ಥ ಮಹಿಳೆಯರ ಆತಂಕ ದೂರ: ಶಿಶುಪಾಲನಾ ಕೇಂದ್ರದಲ್ಲಿ ಸ್ವಂತ ಮಕ್ಕಳಂತೆ ಲಾಲನೆ, ಸಿಬ್ಬಂದಿ ತಾಯಿ ಪ್ರೀತಿಗೆ ಪಾಲಕರ ಮೆಚ್ಚುಗೆ
2025-06-10 538 Dailymotion
ಸದ್ಯ ಬೆಳಗಾವಿ ಜಿಲ್ಲೆಯಲ್ಲಿ 4 ಶಿಶುಪಾಲನಾ ಕೇಂದ್ರಗಳಿದ್ದು, ಹೊಸದಾಗಿ ಐದು ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.