ಇಂದು ಮಹದಾಯಿ ಕುರಿತು ಹಮ್ಮಿಕೊಂಡಿದ್ದ ರ‍್ಯಾಲಿ ಧಾರವಾಡದ ಕಲಾಭವನದಿಂದ ವಿವಿಧ ಮಾರ್ಗಗಳ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮುಂದುವರಿಯಿತು.