<p>ಕಿರಿಕ್ ಬ್ಯೂಟಿ ರಶ್ಮಿಕಾ ಬೆಳೆದ ಎತ್ತರ ಎಂಥದ್ದು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ರಶ್ಮಿಕಾ ಈ ಪರಿಯ ಬೆಳವಣಿಗೆ ಹಿಂದೆ ಅದೃಷ್ಟ, ಪ್ರತಿಭೆ ಜೊತೆಗೆ ಆಕೆಯ ಚಾಲಾಕಿತನವೂ ಕಾರಣ ಅಂದ್ರೆ ತಪ್ಪಾಗಲ್ಲ. ರಶ್ ಚಾಲಾಕಿ ಚೆಲುವೆ ಅನ್ನೋದನ್ನ ಪ್ರೂವ್ ಮಾಡೋವಂಥಾ ಮತ್ತೊಂದು ಘಟನೆ ಈಗ ಚೆನ್ನೈನಲ್ಲಿ ನಡೆದಿದೆ.</p>