ಕಾರವಾರದಲ್ಲಿ ಭಯದ ವಾತಾವರಣವಿದ್ದು, ಮನವಿ ಮಾಡಿದ ಬಳಿಕವೂ ನಮಗೆ ಗನ್ ಮ್ಯಾನ್ ನೀಡಿಲ್ಲ. ಏನೋ ಪಿತೂರಿ ಇದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ದೂರಿದ್ದಾರೆ.