Surprise Me!

ಹುಬ್ಬಳ್ಳಿ: ಕಾಮಗಾರಿ ಮುಗಿಯುವ ಮುನ್ನವೇ ಸೊರಗುತ್ತಿದೆ 130 ಕೋಟಿ ವೆಚ್ಚದ ಗ್ರೀನ್ ಕಾರಿಡಾರ್!

2025-06-11 19 Dailymotion

ಹುಬ್ಬಳ್ಳಿಯ ರಾಜಕಾಲುವೆಗಳನ್ನು ಪರಿವರ್ತಿಸಿ ಹಸಿರು ಪರಿಸರ ನಿರ್ಮಾಣ ಮಾಡಲು ಸ್ಮಾರ್ಟ್​ ಸಿಟಿ ಯೋಜನೆಯಡಿ ಗ್ರೀನ್​​ ಮೊಬಿಲಿಟಿ ಕಾರಿಡಾರ್​ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೂ ಕುಂಟುತಾ ಸಾಗಿದ್ದು, ಅದರ ಉದ್ದೇಶ ಮಾತ್ರ ಈಡೇರಿಲ್ಲ.

Buy Now on CodeCanyon