ಒಟ್ಟಿಗೆ ಜನನ.. ಒಟ್ಟೊಟ್ಟಿಗೇ ಅಧ್ಯಯನ: ಇಲ್ಲಿದ್ದಾರೆ ನೋಡಿ ಅಪರೂಪದ ಸಹೋದರರು
2025-06-11 646 Dailymotion
ಇಲ್ಲಿ ಅಪರೂಪದ ಡಬಲ್ ಜೋಡಿಗಳಿದ್ದಾರೆ. ಇವರು, ಮುದ್ದು ಮುದ್ದಾಗಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಶಾಲೆಗೆ ತೆರಳುತ್ತಿದ್ದರೆ ಎಲ್ಲರ ಚಿತ್ತ ಇವರತ್ತ ನೆಟ್ಟಿರುತ್ತಿದೆ. ಅಷ್ಟೇ ಅಲ್ಲ, ನೋಡುಗರ ಮೊಗದಲ್ಲಿ ಮಂದಹಾಸ ಮೂಡಿರುತ್ತೆ.