ಇವತ್ತಿನ ಇಡಿ ದಾಳಿಯ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಶ್ರೀರಾಮುಲು, ದಾಳಿಯಿಂದ ಹಗರಣದ ಹಿಂದಿರುವ ನಾಯಕರ ಮುಖವಾಡ ಕಳಚಿ ಬೀಳಬೇಕಾಗಿದೆ ಎಂದು ಹೇಳಿದ್ದಾರೆ.