ಪ್ಲಾಸ್ಟಿಕ್ ಭೂತಕ್ಕೆ ಡಾಲ್ಫಿನ್‌ಗಳು ಬಲಿ: ಕರಾವಳಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಜಲಚರಗಳಿಗೆ ಸಂಚಕಾರ
2025-06-11 37 Dailymotion
ಇತ್ತೀಚೆಗೆ ಅನೇಕ ಡಾಲ್ಫಿನ್‌ಗಳ ದೇಹದಲ್ಲಿ ಪ್ಲಾಸ್ಟಿಕ್ ಪತ್ತೆಯಾಗುತ್ತಿದ್ದು, ಪ್ಲಾಸ್ಟಿಕ್ ಸೇವನೆಯಿಂದಲೇ ಅವು ಸಾವನ್ನಪ್ಪುತ್ತಿವೆ ಎಂದು ಕಡಲಜೀವಿಗಳ ಪರಿಣತ ಯೋಗೇಂದ್ರ ನಾಯ್ಕ್ ತಿಳಿಸಿದ್ದಾರೆ.