<p>ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಹಾಡಹಗಲೇ ಮಹಿಳೆಯೊಬ್ಬಳ ಹತ್ಯೆ ನಡೆದಿದೆ. ಕೆಲಸಕ್ಕೆ ಅಂತ ಬಂದೋಳು ಮಸಣ ಸೇರಿದ್ದಾಳೆ. ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನೇ, ಪ್ರೇಯಸಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. </p>