<p>ಕರ್ಣ.. ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಸೂಪರ್ ಡೂಪರ್ ಹಿಟ್ ಸಿನಿಮಾ. ಇದೀಗ ಕನ್ನಡ ಕಿರುತೆರೆಯಲ್ಲೊಬ್ಬ ಕರ್ಣ ಬರ್ತಾ ಇದ್ದಾನೆ. ಕಿರಣ್ ರಾಜ್ ನಾಯಕನಾಗಿ ನಟಿಸ್ತಾ ಇರೋ ಕರ್ಣ ಧಾರಾವಾಹಿಯಲ್ಲಿ ಭವ್ಯ ಗೌಡ, ನಮ್ರತಾ ಗೌಡ ನಾಯಕಿಯರಾಗಿ ನಟಿಸ್ತಾ ಇದ್ದಾರೆ. ತನ್ನ ಪ್ರೋಮೊಗಳ ಮೂಲಕ ಗಮನ ಸೆಳೆದಿರೋ ಕರ್ಣ ಮುಂದಿನ ವಾರದಿಂದ ನಿಮ್ಮ ಮನಸು ಗೆಲ್ಲೋದಕ್ಕೆ ಬರ್ತಾ ಇದ್ದಾನೆ.</p>
