Surprise Me!

ಪೈಲಟ್ ತಪ್ಪೋ ತಾಂತ್ರಿಕ ದೋಷವೋ ಗೊತ್ತಿಲ್ಲ; ಅಹಮದಾಬಾದ್​ ವಿಮಾನ ದುರಂತದ ಬಗ್ಗೆ ಹೈಯರ್ ಲೆವೆಲ್ ತನಿಖೆ ನಡೆಸುವಂತೆ ಖರ್ಗೆ ಒತ್ತಾಯ

2025-06-12 17 Dailymotion

ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

Buy Now on CodeCanyon