ಬಡ ವರ್ಗದ ಹಿತ, ವಿಕಸಿತ ಭಾರತ, ಅಭಿವೃದ್ಧಿಯ ಪಥ! 2014ರ ನಂತರ ಭಾರತದ ಬಡವರ ಬದುಕಲ್ಲಿ ಬದಲಾಗಿದ್ದೇನು
2025-06-13 0 Dailymotion
<p>ಬಡವರ ಬದುಕಿಗೆ ಭರವಸೆ ಮೂಡಿದ್ದು ಯಾವಾಗ..? ಹಿಂದುಳಿದ ಸಮುದಾಯದ ಸಮಗ್ರ ಪ್ರಗತಿಗೆ ಪ್ರಧಾನಿ ಪಣ..! ದುಡಿಯುವ ವರ್ಗದ ಕೈಗೆ ಸಿಕ್ಕಿತಾ ನಮೋ ಯೋಜನೆಗಳ ಶಕ್ತಿ..? ಭಾರತದ ಬಡವರ್ಗಕ್ಕೆ ಭರವಸೆಯಾದ್ರಾ ಪ್ರಧಾನಿ ಮೋದಿ..? ಹಲವು ಯೋಜನೆಗಳು.. 11 ವರ್ಷದ ಹೋರಾಟದ ಹಾದಿ..!<br> </p>