ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಡಾ.ಪ್ರತೀಕ್ ಜೋಶಿ ಬೆಳಗಾವಿ ಕೆಎಲ್ಇ ಹಳೇ ವಿದ್ಯಾರ್ಥಿ: ಗೆಳೆಯರ ದುಃಖ
2025-06-13 34 Dailymotion
ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಮ್ಮ ಬ್ಯಾಚ್ ಬೆಳ್ಳಿ ಮಹೋತ್ಸವ ನಿಗದಿ ಮಾಡಿದ್ದು, ಆ ಕಾರ್ಯಕ್ರಮಕ್ಕೆ ಬರುವುದಾಗಿ ಡಾ.ಪ್ರತೀಕ್ ಜೋಶಿ ಹೇಳಿದ್ದ ಎಂದು ಸ್ನೇಹಿತರು ದುಃಖ ತೋಡಿಕೊಂಡರು.