ಅಸಾಂಕ್ರಾಮಿಕ ಕಾಯಿಲೆಗಳಿಗೆ ಮನೆಯಲ್ಲೇ ಸಿಗಲಿದೆ ಉಚಿತ ಚಿಕಿತ್ಸೆ- ಔಷಧ; ಇದು ಸರ್ಕಾರದ 'ಗೃಹ ಆರೋಗ್ಯ ಯೋಜನೆ'ಯ ವಿಶೇಷ ಕಾರ್ಯಕ್ರಮ
2025-06-14 36 Dailymotion
ಗೃಹ ಆರೋಗ್ಯ ಯೋಜನೆ ರಾಜ್ಯಾದ್ಯಂತ ವಿಸ್ತರಣೆಯಾಗುತ್ತಿದ್ದು, ಯೋಜನೆಯಡಿ 14 ಅಸಾಂಕ್ರಾಮಿಕ ರೋಗಗಳ ತಪಾಸಣೆ ಕೈಗೆತ್ತಿಕೊಳ್ಳಲಾಗಿದೆ. ಇದರ ವಿಶೇಷತೆ ಏನು? ಯೋಜನೆ ಮುನ್ನೆಡೆಸುವವರು ಯಾರು? ಇದರಿಂದಾಗುವ ಪ್ರಯೋಜನೆ ಏನು ಎಂಬ ಮಾಹಿತಿ ಇಲ್ಲಿದೆ.