Surprise Me!

3ನೇ ಮಹಾಯುದ್ಧದ ಸುಳಿವು ಕೊಟ್ಟ ಟ್ರಂಪ್! ಮಧ್ಯಪ್ರಾಚ್ಯದ ಯುದ್ಧ.. ಭಾರತದಲ್ಲೇನು ಪರಿಣಾಮ?

2025-06-14 0 Dailymotion

<p>ಆಪರೇಷನ್ ಉದಯ ಸಿಂಹ, ಅರ್ಥಾತ್ ಆಪರೇಷನ್ ರೈಸಿಂಗ್ ಲಯನ್.. ಇದು ಇಸ್ರೇಲ್ ಶುರುಮಾಡಿರೋ ಶತ್ರುನಾಶ ಯಾಗದ ಹೆಸರು.. ಈಗ ಇಸ್ರೇಲ್​ನ ಶತ್ರು, ಗಾಜಾದಲ್ಲಿರೋ ಉಗ್ರರಲ್ಲ.. ಬದಲಾಗಿ ಉಗ್ರರಿಗೆ ಕಂಪ್ಲೀಟ್ ಸಪೋರ್ಟ್ ಕೊಟ್ಕೊಂಡು, ಇಸ್ರೇಲಿನ ಸರ್ವನಾಶಕ್ಕೆ ಕಂಕಣ ತೊಟ್ಟಿದ್ದ ಇರಾನ್.. ಈಗ ಇರಾನ್ ಮೇಲೆ, ಇಸ್ರೇಲ್ ಅಕ್ಷರಶಃ ಯುದ್ಧ ಘೋಷಿಸಿದೆ.</p>

Buy Now on CodeCanyon