ಧಾರಾಕಾರ ಮಳೆಗೆ ಕುಸಮಳ್ಳಿ ಬಳಿ ಮಲಪ್ರಭಾ ನದಿಯ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಬೆಳಗಾವಿಯಿಂದ ಚೋರ್ಲಾ ಮಾರ್ಗದಲ್ಲಿ ಗೋವಾಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.