ವಿಶ್ವ ಪರಿಸರದ ದಿನದ ನಿಮಿತ್ತ ಬೆಂಗಳೂರಿನಲ್ಲಿಂದು ಹಮ್ಮಿಕೊಳ್ಳಲಾಗಿದ್ದ 'ಇಕೋ ವಾಕ್' ಭಾಗವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧಕ್ಕೆ ಸೈಕಲ್ ಸವಾರಿ ಮಾಡಿದರು.