<p>ಕಿರಣ್ ರಾಜ್ - ನಮೃತಾ ಗೌಡ ಮತ್ತು ಭವ್ಯ ಗೌಡ ನಟನೆಯ ಕರ್ಣ ಸೀರಿಯಲ್ ಜೀ ಕನ್ನಡ ವಾಹಿನಿಯಲ್ಲಿ ಇದೇ ಸೋಮವಾರದಿಂದ ಪ್ರಾರಂಭ ಆಗಬೇಕಿತ್ತು. ಪ್ರೇಕ್ಷಕರೆಲ್ಲಾ ಕುತೂಹಲದಿಂದ ಧಾರಾವಾಹಿ ನೋಡ್ಲಿಕ್ಕೆ ಕಾದಿದ್ರು. ಆದ್ರೆ ಕರ್ಣ ಪ್ರಸಾರ ಆಗಲೇ ಇಲ್ಲ. ಅಷ್ಟಕ್ಕೂ ಕೊನೆ ಕ್ಷಣದಲ್ಲಿ ಈ ಧಾರಾವಾಹಿ ನಿಂತಿದ್ದಕ್ಕೆ ಕಾರಣ ಏನು..? ಕರ್ಣನಿಗೆ ಅಡ್ಡ ಬಂದವರು ಯಾರು..? ಆ ಅಸಲಿ ಸ್ಟೋರಿ ಇಲ್ಲಿದೆ ನೊಡಿ.</p>