Surprise Me!

ಕುರಿ ಕಾಯಲು ಹೋದವನನ್ನ ಕೊಂದುಬಿಟ್ಟರು! ಮನೆಯಲ್ಲೇ ಇದ್ದ ಕೊಲೆಗಾರ.. ಎಂಥ ನಾಟಕ ಮಾಡಿದ್ದ!

2025-06-18 8,065 Dailymotion

<p>ಆತ ಕುರಿಗಾಯಿ... 60 ಕುರಿಗಳನ್ನ ಇಟ್ಟುಕೊಂಡು ಊರೂರು ಸುತ್ತುತ್ತಿದ್ದ.. ಮನೆಯಲ್ಲಿ ಹೆಂಡತಿ.. ಅಪ್ಪ ಅಮ್ಮ ಮತ್ತು ಇಬ್ಬರು ತಮ್ಮಂದಿರು... ಆವತ್ತು ಎಂದಿನಂತೆ ಆತ ತನ್ನ ಕುರಿಗಳನ್ನ ಕರೆದುಕೊಂಡು ಮೇಯಿಸಲು ಹೊರಟಿದ್ದ... ಪ್ರತಿನಿತ್ಯದಂತೆ ಆತನ ಸಾಕು ನಾಯಿ ಯನ್ನೂ ಕರೆದುಕೊಂಡಿದ್ದ.. ಆದ್ರೆ ಆವತ್ತು ಸಂಜೆ ಆತ ಎಷ್ಟೇ ಹೊತ್ತಾದ್ರೂ ವಾಪಸ್​ ಅಗೋದಿಲ್ಲ.</p>

Buy Now on CodeCanyon