ಹಾವೇರಿ: ಟಾಂಟಾಂ, ನಾಲ್ಕು ಚಕ್ರದ ಗಾಡಿಗಳ ಬೆನ್ನಟ್ಟಿ ಉಪಟಳ ಕೊಡುತ್ತಿರುವ ಮುಸಿಯಾ; ಭೀತಿಯಲ್ಲಿ ಜನ!
2025-06-18 209 Dailymotion
ಮುಸಿಯಾವನ್ನು ಸೆರೆಹಿಡಿದು ಕಾಡಿಗೆ ಬಿಡುವಂತೆ ಪಂಚಾಯಿತಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.