ಕೆಲ ದಿನಗಳ ಹಿಂದೆ ಮಗಳ ಮದುವೆಯನ್ನು ತಮ್ಮ ಜಮೀನಿನಲ್ಲಿ ಮಾಡಿ ಸುದ್ದಿಯಾಗಿದ್ದ ರೈತ ದಯಾನಂದ್ ಇದೀಗ ವಿದ್ಯಾರ್ಥಿಗಳಿಗಾಗಿಯೇ ತಮ್ಮ ಶುದ್ಧ ಫಾರ್ಮ್ನಲ್ಲಿ ಮಾವು ಮೇಳ ಆಯೋಜಿಸಿದ್ದಾರೆ.