Surprise Me!

ಒನ್ ವೇ ಸಂಚಾರ ಪ್ರಶ್ನಿಸಿದ ಜಿಲ್ಲಾಧಿಕಾರಿ: ಡಿಸಿಗೇ 'ನಿನ್ಯಾರೋ ಕೇಳೋದಕ್ಕೆ' ಎಂದು ರೋಪ್ ಹಾಕಿದ ಸವಾರ

2025-06-19 1,648 Dailymotion

ಒನ್ ವೇನಲ್ಲಿ ಸಂಚರಿಸುವುದಕ್ಕೆ ಪ್ರಶ್ನಿಸಿದ್ದಕ್ಕೆ ರೋಪ ಹಾಕಿದ ದ್ವಿಚಕ್ರ ವಾಹನ ಸವಾರನಿಗೆ ದಂಡ ವಿಧಿಸಿ, ವಾಹನವನ್ನೂ ಸೀಜ್ ಮಾಡಿಸುತ್ತೇನೆ ಎಂದು ದಾವಣಗೆರೆ ಡಿಸಿ ತಿಳಿಸಿದ್ದಾರೆ.

Buy Now on CodeCanyon