Surprise Me!

ವಿದ್ಯೆ ಕಲಿವ ಮಗಳ ಮಡಿಲಲ್ಲೇಕೆ ಅಳುವ ಮಗು?: ಕೊಪ್ಪಳದಲ್ಲಿ 617 ಬಾಲ ಗರ್ಭಿಣಿಯರು ಪತ್ತೆ! 16ಕ್ಕೂ ಹೆಚ್ಚು ಬಾಲ್ಯ ವಿವಾಹಕ್ಕೆ ತಡೆ

2025-06-20 113 Dailymotion

ಕೊಪ್ಪಳ ಜಿಲ್ಲೆಯಲ್ಲಿ ಕೇವಲ 4 ತಿಂಗಳ ಅಂತರದಲ್ಲಿ 16ಕ್ಕೂ ಹೆಚ್ಚು ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಅಘಾತಕಾರಿ ಸಂಗತಿ ಎಂದರೆ, ಈ ವರ್ಷ 617ಕ್ಕೂ ಹೆಚ್ಚು ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ!.

Buy Now on CodeCanyon