ಬೆಂಗಳೂರಲ್ಲಿ ಪ್ರೀತಿ.. ಗೋವಾದಲ್ಲಿ ಬರ್ಬರ ಕೊಲೆ! ಕಾಡಿನ ಮಧ್ಯೆ ಕತ್ತು ಸೀಳಿ ಪ್ರೇಯಸಿಯನ್ನೇ ಕೊಂದ!
2025-06-20 1,787 Dailymotion
<p>ಆಕೆ ಮುದ್ದು ಮುಖದ ಚೆಲುವೆ.. ವಯಸ್ಸಿನ್ನು 22... ಪಿಯುಸಿ ಮುಗಿಸಿ ಮನೆಯಲ್ಲೇ ಇದ್ದಳು.. ಇತ್ತಿಚೆಗಷ್ಟೇ ಯಾವುದೋ ಶಾಲೆಯಲ್ಲಿ ಮಕ್ಕಳಿಗೆ ಕಂಪ್ಯೂಟರ್ ಕಲಿಸೋದಕ್ಕೆ ಅಂತ ಹೋಗ್ತಿದ್ದಳು... </p>