Surprise Me!

ಹೊಸ ಸಾಂಗ್‌ನಲ್ಲಿ ಮುಖ ತೋರಿಸದ ಚಂದನ್‌ ಶೆಟ್ಟಿ! ಏನಿದರ ಮರ್ಮ?

2025-06-21 6,574 Dailymotion

<p> ಚಂದನ್ ಶೆಟ್ಟಿ ಹೊಚ್ಚ ಸಾಂಗ್​ನ ರಿಲೀಸ್ ಮಾಡಿದ್ದಾರೆ. ಇತ್ತೀಚಿಗೆ ಹೀರೋ ಆಗಿ ಬಿಗ್ ಸ್ಕ್ರೀನ್ ಮೇಲೆ ಮಿಂಚಿದ್ದ ಚಂಚನ್​​ ಈ ಸಾರಿಯ್ಯಾಕೋ ತಮ್ಮದೇ ಹಾಡಲ್ಲಿ ಮುಖ ತೋರಿಸಿಲ್ಲ. ಅಷ್ಟಕ್ಕೂ ಚಂದನ್ ಶೆಟ್ಟಿ ಕ್ಯಾಮೆರಾ ಎದುರು ಬರಲ್ಲ ಎಂದಿದ್ದೇಕೆ..?  ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.</p>

Buy Now on CodeCanyon