ಎಕ್ಕ ಆಟ ಶುರು! ಬ್ಯಾಂಗಲ್ ಬಂಗಾರಿ ಸಾಂಗ್ ಸೂಪರ್ ಹಿಟ್! ಸಿನಿಮಾ ರಿಲೀಸ್‌ಗೆ ಮೂಹೂರ್ತ ಫಿಕ್ಸ್!
2025-06-21 3,398 Dailymotion
<p>ಯುವ ಸಿನಿಮಾ ಬಳಿಕ ದೊಡ್ಮನೆ ಯುವರಾಜ ಮಾಡ್ತಾ ಇರೋ ಎಕ್ಕಾ ಮೂವಿ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇದೆ. ಬ್ಯಾಂಗಲ್ ಬಂಗಾರಿ ಸಾಂಗ್ ಮೂಲಕ ಸದ್ದು ಮಾಡಿರೋ ಎಕ್ಕ ಟೀಂ ಇದೀಗ ಸಿನಿಮಾದ ಅಪ್ಡೇಟ್ಸ್ ಹಂಚಿಕೊಂಡಿದೆ. ಬನ್ನಿ ಹಾಗಾದ್ರೆ ಯುವನ ಎಕ್ಕ ಆಟ ಹೇಗಿದೆ ಅಂತ ನೋಡೋಣ.</p>