<p>ಆತ ಬ್ಯಾಂಕ್ ಉದ್ಯೋಗಿ.. ಕೆಲಸಕ್ಕಾಗಿ ಪ್ರತೀ ನಿತ್ಯ 30 ಕಿಲೋ ಮೀಟರ್ ಬಸ್ನಲ್ಲಿ ಪ್ರಯಾಣ ಮಾಡ್ತಿದ್ದ.. ಆದರೆ ಆವತ್ತೊಂದು ದಿನ ಬ್ಯಾಂಕ್ ರಜೆ ಇದ್ದ ಕಾರಣ ಜಮೀನಿನ ಕಡೆ ಹೋಗಿ ಬರ್ತೀನಿ ಅಂತ ಹೆತ್ತವರಿಗೆ ಹೇಳಿ ಹೊರಗೆ ಹೋಗಿದ್ದ.. ಆದ್ರೆ ಅದೇ ದಿನ ಸಂಜೆ ಅವನ ಮೃತದೇಹ ಕಾಡಿನ ಪ್ರದೇಶದಲ್ಲಿ ಸಿಕ್ಕಿತ್ತು... ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ</p>