ಚಪಾತಿ ಲಟ್ಟಿಸುವ ಪ್ಯಾನ್‌ನಿಂದ ಹೊಡೆದು ವೃದ್ಧನ ಹತ್ಯೆಗೈದಿದ್ದ ಆರೋಪಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.