ಐಶ್ವರ್ಯಗೌಡ ದಂಪತಿಯ ಆಸ್ತಿ ಇಡಿಯಿಂದ ಮುಟ್ಟುಗೋಲು: ಕೇಸ್ನಲ್ಲಿ ತಮ್ಮ ಹೆಸರು ದುರ್ಬಳಕೆ ಆಗಿದೆ ಎಂದ ಡಿಕೆ ಸುರೇಶ್
2025-06-23 8 Dailymotion
ಐಶರ್ಯಗೌಡ ದಂಪತಿಯ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನನ್ನ ಹೆಸರು ದುರ್ಬಳಕೆಯಾಗಿದೆ ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ಅವರು ಹೇಳಿದ್ದಾರೆ.