Surprise Me!

ಚಾಮರಾಜನಗರ ಸೋನಾಕ್ಷಿ ಮರ್ಡರ್ ಕೇಸ್​: ತ್ರಿಕೋನ ಸಂಬಂಧ ಕೊಲೆಗೆ ಕಾರಣ - ಎಸ್​ಪಿ

2025-06-23 72 Dailymotion

ಚಾಮರಾಜನಗರ ಜಿಲ್ಲೆಯಲ್ಲಿ ಪತಿಯನ್ನು ತೊರೆದು ಪ್ರತ್ಯೇಕವಾಗಿ ವಾಸವಿದ್ದ ಮಹಿಳೆಯ ಕೊಲೆಯಾಗಿದೆ. ತ್ರಿಕೋನ ಸಂಬಂಧ ಪ್ರಕರಣದಲ್ಲಿ ಆಕೆ ಭೀಕರ ಕೊಲೆ ಆಗಿದ್ದು, ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

Buy Now on CodeCanyon