Surprise Me!

ರಶ್ಮಿಕಾ ಗೆಳೆಯನಿಗೆ ಬಂಧನ ಭೀತಿ! ವಿಜಯ್ ದೇವರಕೊಂಡ ಢವ ಢವ!

2025-06-24 4,666 Dailymotion

<p>ಕಿರಿಕ್ ಬ್ಯೂಟಿ ರಶ್ಮಿಕಾ ಬಾಯ್​ಫ್ರೆಂಡ್ ವಿಜಯ್ ದೇವರಕೊಂಡ ಸುಮ್ಮನಿರಲಾರದೇ ಒಂದು ದೊಡ್ಡ ಕಿರಿಕ್ ಮಾಡ್ಕೊಂಡಿದ್ದಾರೆ. ಸೂರ್ಯ ನಟನೆಯ ರೆಟ್ರೋ ಸಿನಿಮಾದ ಇವೆಂಟ್​ನಲ್ಲಿ ವಿಜಯ್ ದೇವರಕೊಂಡ ಆಡಿದ ಮಾತುಗಳು ವಿವಾದ ಹುಟ್ಟಿಸಿದ್ದು ಈ ಬಗ್ಗೆ sc/st ಕಾಯ್ದೆಯಡಿ ದೂರು ದಾಖಲಾಗಿದೆ. ಸೋ ಬಂಧನ ಭೀತಿ ಎದುರಿಸ್ತಾ ಇರೋ ದೇವರಕೊಂಡ ಎದೆ ಢವ ಢವ ಹೊಡದುಕೊಳ್ತಾ ಇದೆ.</p>

Buy Now on CodeCanyon