<p> ಸ್ಮಶಾನ ಮಧ್ಯಪ್ರಾಚ್ಯ.. ಆತನ ಸಮಾಧಿಗೆ ಮಿತ್ರರ ಸ್ಕೆಚ್..! ಸಾವಿನ ಕಾರ್ಗತ್ತಲಲ್ಲಿ ಉತ್ತರಾಧಿಕಾರಿಯ ಹುಡುಕಾಟ..! ನಾಲ್ಕು ದಶಕ.. ನರಕಾಡಳಿತ.. ಘೋರ ರಾಜ್ಯಭಾರ..! ಅಂತ್ಯಕ್ಕೆ ಬಂದಿರೋ ಖಮೇನಿ ಯುಗ ಆರಂಭವಾಗಿದ್ದು ಹೇಗೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಮೃತ್ಯು ಸಿಂಹಾಸನಕ್ಕೆ ಪಟ್ಟಾಭಿಷೇಕ..</p>