ಮಠದಲ್ಲಿ ಪೀಠಾಧಿಪತಿ ಅವನ ಜೊತೆಗಿದ್ದಳು ಮಹಿಳೆ! ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪುರಾತನ ಮಠದ ಸ್ವಾಮೀಜಿ!
2025-06-24 0 Dailymotion
<p>ಧರ್ಮ ಜಾಗೃತಿ, ದಾಸೋಹ ಪರಂಪರೆ, ಶಿಕ್ಷಣ ದಾಸೋಹ, ಸಾಮಾಜಿಕ ಕಾರ್ಯಗಳ ಮೂಲಕ ಮಠಗಳು, ಮಠಾಧೀಶರು ಸುದ್ದಿಯಲ್ಲಿರುವುದು ಸಾಮಾನ್ಯ. ಆದರೆ ಕೆಲ ಮಠಗಳು, ಮಠಾಧೀಶರು ಈಗ ಬೇರೆ, ಬೇರೆ ಕಾರಣಕ್ಕೆ ಸುದ್ದಿ ಆಗ್ತಿದ್ದಾರೆ. </p>