Surprise Me!

ಉತ್ತರ ಕನ್ನಡ: ಬಸ್-ಲಾರಿ ಅಪಘಾತ; ಪ್ರಪಾತಕ್ಕೆ ಬೀಳುವುದರಿಂದ ವಾಹನಗಳು ಪಾರು

2025-06-25 318 Dailymotion

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅರಬೈಲು ಘಟ್ಟದಲ್ಲಿ ಇಂದು ಬೆಳಗ್ಗೆ ಲಾರಿ ಹಾಗೂ ಬಸ್​ ನಡುವೆ ಅಪಘಾತ ಸಂಭವಿಸಿದೆ.

Buy Now on CodeCanyon