Surprise Me!

ದಲಿತ ಮಹಿಳೆ ಅಡುಗೆ ಸಿಬ್ಬಂದಿಯಾಗಿ ನೇಮಕವಾಗಿದ್ದಕ್ಕೆ ಮಕ್ಕಳು ಶಾಲೆ ತೊರೆದರೇ?: ಡಿಡಿಪಿಐ ಹೇಳಿದ್ದಿಷ್ಟು

2025-06-25 58 Dailymotion

ಚಾಮರಾಜನಗರದ ಸರ್ಕಾರಿ ಶಾಲೆಯ ಮಕ್ಕಳು ಇದ್ದಕ್ಕಿದ್ದಂತೆ ಶಾಲೆ ತೊರೆದಿದ್ದಾರೆ. ದಲಿತ ಮಹಿಳೆ ಅಡುಗೆ ಸಿಬ್ಬಂದಿಯಾಗಿ ನೇಮಕಗೊಂಡಿರುವುದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಡಿಡಿಪಿಐ ಹೇಳಿದ್ದೇನು ನೋಡೋಣ.

Buy Now on CodeCanyon