ಸರ್ಕಾರದ ಬಳಿ ಹಣ ಇಲ್ಲ ಅಂತ ಹೇಳುವುದಕ್ಕೆ ನನಗೆ ಪ್ರಜ್ಞೆ ಇಲ್ಲವೇ?. ಸರ್ಕಾರದಲ್ಲಿದ್ದು ಆ ರೀತಿ ಮಾತನಾಡಲಾಗಲ್ಲ. ನನಗೆ ವಸ್ತು ಸ್ಥಿತಿಯ ಬಗ್ಗೆ ಗೊತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.