<p>ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ರಿಲೇಷನ್ ಶಿಪ್ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಬಹುದಿನಗಳಿಂದ ವದಂತಿಯೊಂದು ಹರಿದಾಡ್ತಾನೇ ಇದೆ. ಇತ್ತೀಚಿಗೆ ವಿಜಯ್ ಬರ್ತ್ಡೇಗೆ ತ್ರಿಷಾ ವಿಶ್ ಮಾಡಿದ್ದು, ಅದ್ರಲ್ಲಿ ವಿಜಯ್ ತ್ರಿಶಾ ಮನೆಯಲ್ಲಿರೋದನ್ನ ಕಾಣಬಹುದು.</p>