Surprise Me!

ಬೋಲ್ಡ್ ಲುಕ್​ನಲ್ಲಿ ಸೂರ್ಯವಂಶದ ಸೊಸೆ! ‘ನೀರೆಲ್ಲಿ ಮೇಡಂ..?’ ಎಂದ ಪಾಂಡವಪುರ ಜನ

2025-06-25 1,206 Dailymotion

<p>ಕೆಲವು ಸಿನಿಮಾಗಳು ತೆರೆಗೆ ಬಂದು ಅದೆಷ್ಟೇ ವರ್ಷ ಕಳೆದರು ಅವುಗಳ ಕುರಿತ ಚರ್ಚೆ ಮಾತ್ರ ನಿಲ್ಲೋದಿಲ್ಲ. ಸದ್ಯ ಅದೇ ರೀತಿ ಭಾರಿ ಚರ್ಚೆಯಲ್ಲಿರೋದು ವಿಷ್ಣುವರ್ಧನ್ ನಟನೆಯ ಸೂರ್ಯವಂಶ ಸಿನಿಮಾ. ಅಷ್ಟಕ್ಕೂ ಜನ ಸೂರ್ಯವಂಶನ ನೆನಪು ಮಾಡಿಕೊಂಡಿರೋದು ಸೂರ್ಯವಂಶದ ಸೊಸೆ ಇಶಾ ಕೊಪ್ಪಿಕರ್ ಕಾರಣಕ್ಕೆ.</p>

Buy Now on CodeCanyon