Surprise Me!

12 ದಿನಗಳ ಯುದ್ಧ.. 12 ಗಂಟೆಯಲ್ಲೇ ಮುಗೀತಾ? ಕದನ ವಿರಾಮ.. ಯಾರಿಗೆ ಲಾಭ? ಯಾರು ಗೆದ್ದಂತೆ?

2025-06-25 3,153 Dailymotion

<p>ಯುದ್ಧ ನಡೀತಿರೋದು ಮಧ್ಯಪ್ರಾಚ್ಯದಲ್ಲಿ, ಇಸ್ರೇಲ್ ಹಾಗೂ ಇರಾನ್ ಮಧ್ಯೆ.. ಈ ಯುದ್ಧ ಮುಂದುರೆದು ಅಂತ್ಯವಾದರೆ, ಈ ಇಬ್ಬರಲ್ಲಿ ಯಾರಾದರೂ ಒಬ್ಬರಷ್ಟೇ ಉಳಿಯೋದು ಸ್ಪಷ್ಟ.. ಆದ್ರೆ ಈ ಯುದ್ಧ ಈಗಿಂದೀಗಲೇ ಮುಗಿದರೆ, ಈ ಇಬ್ಬರೂ ಗೆಲ್ಲೋದಿಲ್ಲ, ಬದಲಾಗಿ ಅಮೆರಿಕಾ ಗೆದ್ದುಬಿಡುತ್ತೆ..</p>

Buy Now on CodeCanyon