ಭದ್ರಾ ಬಲದಂಡೆ ಕಾಲುವೆಯಿಂದ ನೀರು ಒಯ್ಯುವುದಕ್ಕೆ ವಿರೋಧ: ರಕ್ತ ಕೊಟ್ಟೇವು ನೀರು ಬಿಡೆವು ಎಂದ ರೈತರು
2025-06-25 25 Dailymotion
ಜೆಜೆಎಂ ಯೋಜನೆಯಡಿ ಹಳ್ಳಿಗಳಿಗೆ ನೀರು ಕೊಡುವ ಸಲುವಾಗಿ ಭದ್ರಾ ಬಲದಂಡೆ ಕಾಲುವೆಯನ್ನು ಒಡೆದಿದ್ದಾರೆ ಎಂದು ಸರ್ಕಾರದ ವಿರುದ್ಧ ದಾವಣಗೆರೆ ರೈತರು ಆಕ್ರೋಶ ಹೊರಹಾಕಿದ್ದಾರೆ.