Surprise Me!

ತುಂಬಿ ಹರಿಯುತ್ತಿರುವ ಹಾಲಾತ್ರಿ ಹಳ್ಳದಲ್ಲಿ ಥಾರ್ ದಾಟಿಸಿದ ಚಾಲಕ: ಚಿಕಲೆ ಫಾಲ್ಸ್​​ನಲ್ಲಿ ಯುವಕರ ದುಸ್ಸಾಹಸ

2025-06-26 30 Dailymotion

ಭಾರಿ ಮಳೆ ಹಿನ್ನೆಲೆ ಖಾನಾಪುರದ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಇದರ ನಡುವೆಯೂ ಚಾಲಕರೊಬ್ಬರು ವಾಹನವೊಂದನ್ನು ಹರಿಯುವ ನೀರಿನಲ್ಲೇ ದಾಟಿಸಿದ್ದಾರೆ.

Buy Now on CodeCanyon