ರಶ್ಮಿಕಾ ಅಕೌಂಟ್ಗೆ ಮತ್ತೊಂದು ಹಿಟ್, ಹೊಸ ಚಿತ್ರದಲ್ಲಿ ರಶ್ಮಿಕಾ ವಾರಿಯರ್?
2025-06-27 2,250 Dailymotion
<p><br>ರಶ್ಮಿಕಾ ಮಂದಣ್ಣ ಅದೆಂತಾ ಲಕ್ಕಿ ಬ್ಯೂಟಿ ಅನ್ನೋದು ಮತ್ತೆ ಪ್ರೂವ್ ಆಗಿದೆ. ರಶ್ಮಿಕಾ ನಾಯಕಿಯಾಗಿ ನಟಿಸಿದ ಕುಬೇರ ಸಿನಿಮಾ ಶತಕೋಟಿ ಕ್ಲಬ್ ಸೇರಿದೆ. ಈ ಸಕ್ಸಸ್ ಬೆನ್ನಲ್ಲೇ ರಶ್ಮಿಕಾ ನಟನೆಯ ಹೊಸ ಸಿನಿಮಾದ ಅನೌನ್ಸ್ಮೆಂಟ್ ಆಗಿದೆ. ಕಿರಿಕ್ ಬ್ಯೂಟಿ ವೀರನಾರಿಯಾಗಿ ಪೋಸ್ ಕೊಟ್ಟಿದ್ದಾರೆ.<br> </p>