ಬೇಡರ ಕಣ್ಣಪ್ಪನ ಕಥೆಗೆ ಹೊಸ ರೂಪ ! ಇವನು ಶಿವಭಕ್ತ ಕಣ್ಣಪ್ಪ ಅಲ್ಲ, ಫೈಟರ್ ಕಣ್ಣಪ್ಪ!
2025-06-27 17,532 Dailymotion
<p>ಭರ್ಜರಿ ಸಿನಿಮಾಗಳು ಇಲ್ಲದೇ ಸೌತ್ ಸಿನಿ ರಂಗ ತತ್ತರಿಸಿದೆ. ಆದ್ರೆ ಈಗ ಆಕ್ಸಿಜೆನ್ ಆಗಿ ಕಣ್ಣಪ್ಪ ಸಿನಿಮಾ ಬರುತ್ತಿದೆ. ಡಾಕ್ಟರ್ ರಾಜ್್ಕುಮಾರ್ ನಟಿಸಿದ್ಧ ಬೇಡರ ಕಣ್ಣಪ್ಪ ಸಿನಿಮಾವನ್ನೇ ಕೊಂಚ ವಿಭಿನ್ನವಾಗಿ ಮಾರ್ಡನೈಸ್ ಮಾಡಿ ಕಣ್ಣಪ್ಪ ಸಿನಿಮಾವನ್ನ ತೆರೆ ಮೇಲೆ ತರಲಾಗ್ತಿದೆ</p>