Surprise Me!

ಕ್ಷಮೆಯಾಚನೆ: ಶಿವಣ್ಣನ ಮನೆ ಮುಂದೆ ಕಾದು ಕೂತ ಮಡೆನೂರು!

2025-06-27 1 Dailymotion

<p>ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಇತ್ತೀಚೆಗೆ ಸಾಲು ಸಾಲು ವಿವಾದಗಳಲ್ಲಿ ಸಿಕ್ಕಿಕೊಂಡಿದ್ರು ಅತ್ಯಾಚಾರದ ಆರೋಪದ ಮೇಲೆ ಜೈಲು ಸೇರಿದ್ದ ಮನು ಕನ್ನಡ ಮೂರು ನಟರ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿದ ಆಡಿಯೋ ವೈರಲ್ ಆಗಿತ್ತು. </p>

Buy Now on CodeCanyon