ಸಾಮಾನ್ಯವಾಗಿ ಜುಲೈ ತಿಂಗಳ ಕೊನೇಯ ವಾರ ಅಥವಾ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಭರ್ತಿಯಾಗುತ್ತಿದ್ದ ಅಂಜನಾಪುರ ಜಲಾಶಯ ಈ ಬಾರಿ ಅವಧಿಗಿಂತ ಮುನ್ನವೇ ತುಂಬಿದೆ.