Surprise Me!

ರಾಜ್ಯದ ಅಭಿವೃದ್ಧಿ ಮಾಡಲು ಹೆಚ್​ಡಿಕೆಗೆ ಕಾಂಗ್ರೆಸ್​ ಸರ್ಕಾರ ಸಹಕಾರ ನೀಡುತ್ತಿಲ್ಲ: ದೇವೇಗೌಡ

2025-06-27 4 Dailymotion

ಕರ್ನಾಟಕದ ಅಭಿವೃದ್ಧಿಗೆ ಏನು ಮಾಡಬೇಕು ಎಂದು ಕೆಲ ನಿರ್ಣಯಗಳನ್ನು ಮಾಡಿ, ಹೆಚ್.ಡಿ.ಕುಮಾರಸ್ವಾಮಿಗೆ ಹೇಳಿದ್ದೇನೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಸಹಕಾರ ಕೊಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ದೂರಿದರು.

Buy Now on CodeCanyon