ಇಬ್ಬರು ರೈತರು ಜಮೀನಿನಿಂದ ಮನೆಗೆ ಹಿಂತಿರುಗುವಾಗ ಬೈಪಾಸ್ ರಸ್ತೆ ಬಳಿ ರಸ್ತೆ ದಾಟಲು ಮುಂದಾಗುತ್ತಿದ್ದಂತೆ ರಭಸವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.