ಸರ್ಕಾರಿ ಕಟ್ಟಡ, ಸಭಾಂಗಣಗಳಿಗೆ ಸಕ್ರಿಯರಾಗಿರುವ ರಾಜಕಾರಣಿಗಳ ಹೆಸರುಗಳನ್ನು ಇಟ್ಟಿರುವ ಕ್ರಮಕ್ಕೆ ಹೈಕೋರ್ಟ್ ಗರಂ ಆಗಿದೆ. ಆ ಹೆಸರುಗಳನ್ನು ತೆಗೆಯುವಂತೆ ಆದೇಶಿಸಿದೆ.