ಸೆಪ್ಟೆಂಬರ್ ಗುಮ್ಮ: ಕಾಂಗ್ರೆಸ್ ಕೋಟೆಯೊಳಗಿನ ಚಿದಂಬರ ರಹಸ್ಯ ಸ್ಫೋಟ! ಚದುರಂಗದಾಟದ ಮಹಾ ರಹಸ್ಯ!
2025-06-28 1,533 Dailymotion
<p>ಕೈ ಕೋಟೆಯ ಚಿದಂಬರ ರಹಸ್ಯ ಸ್ಫೋಟ..! ‘ಬೆಟರ್ ಟು ಇಗ್ನೋರ್’ ಎಂದ ಮುಖ್ಯಮಂತ್ರಿ..! ಸಿಂಹಾಸನ ಭದ್ರ.. ಯಾರ ಕನಸು ಛಿದ್ರ..? ಸಿದ್ದು ಮಿತ್ರ ದಾಳ..! ಪವರ್ ಸೆಂಟರ್ ಯುದ್ಧ.. ಪಟ್ಟಕಾಳಗ.. ಸೆಪ್ಟೆಂಬರ್ ಸೀಕ್ರೆಟ್..! ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸೆಪ್ಟೆಂಬರ್ ಗುಮ್ಮ.</p>