ಅರಸೀಕೆರೆ ತಾಲೂಕಿನ ತಳಲೂರು ಗ್ರಾಮದ ಶ್ರೀ ಚಿತ್ರಲಿಂಗೇಶ್ವರ ಖಾಸಗಿ ಅನುದಾನಿತ ಸಂಸ್ಥೆಯ ಮಕ್ಕಳಿಗೆ ಒಂದು ತಿಂಗಳಿಂದ ಮೊಟ್ಟೆ ಹಾಗೂ ಬಾಳೆಹಣ್ಣ ಸಿಗುತ್ತಿಲ್ಲ.